Aaradaneyalli bichadantha kannada song lyrics
Kannada
ಆರಾಧನೆಯಲ್ಲಿ ಬಿಚ್ಚದಂಥ ಬಂಧನವಿಲ್ಲ
ಸ್ತುತಿಯಲ್ಲಿ ಬೀಳದಂಥ ಕೋಟೆಯಿಲ್ಲಪ್ರಾರ್ಥನೆಯಲ್ಲಿ ಆಗದಂಥ ಕಾರ‍್ಯವಿಲ್ಲ
ನೀ ನಂಬಿದರೆ ನಡೆಯದ ಅಧ್ಬುತವಿಲ್ಲ
ಬೇಡಿದರೆ ದೊರೆಯುವುದು ಹುಡುಕಿದರೆ ಸಿಕ್ಕುವುದು
ತಟ್ಟಿದರೆ ತೆರೆಯುವುದು ಮುಚ್ಚಿಲ್ಪಟ್ಟ ಬಾಗಿಲು
1. ಅಬ್ರಹಾಮನು ದೇವರಲ್ಲಿ ನಂಬಿಕೆಯಿಟ್ಟಾಗ
ಪಾರಂಪರ‍್ಯ ಬಂಧನವೆಲ್ಲಾ ಮುರಿದೋಯಿತು
ಇಸ್ರೇಲ್ ಮಕ್ಕಳು ಆರ್ಭಟಿಸಿ ಆರಾಧಿಸಿದಾಗ
ಯೆರಿಕೋ ಕೋಟೆ ಮುರಿದುಬಿತ್ತು
2. ಹನ್ನ ಕಣ್ಣೀರಿಂದ ಪ್ರಾರ್ಥಿಸಲು
ಸಮುವೇಲ್ ಬಾಲಕನನ್ನು ಕೊಟ್ಟನು ದೇವಾ
ಎಲೀಷನ ಶಿಷ್ಯನ ಸಾಲಭಾರವ
ಎಣ್ಣೆಯಿಂದ ತೀರಿಸಿದ ಯೆಹೋವ ದೇವಾ
English
Aaradhaneyalli bichchadantha bandhanavilla
Sthuthiyalli beeladantha koteyilla
Praarthaneyalli aagadantha kaaryavilla
Nee nambidare nadeyada adbhutavilla
Bedidare doreyuvudu hudukidare sikkuvudu
Thattidare thereyuvudu muchchalpatta baagilu
1. Abrahamanu Devaralli nambikeyittaaga
Paaramparya bandhanavella muriduhoyitu
Isreal makkalu aarbhatisi aaradhisidaaga
Yeriko kote muridubittu
2. Hanna kanneerida praarthisalu
Samuel baalakanannu kottanu Deva
Elishana shishyana saalabhaarava
Enneyinda theerisida Yehovah Deva
Praise God Jesus Christ 🙏🙏🙏
ReplyDelete